Nojoto: Largest Storytelling Platform

ನೀ..ಇಲ್ಲಿದಿಯಾ ಬಂಗಾರು ಊರಲ್ಲಿರೋ ಮರವೆಲ್ಲಾ ಹುಡ್ಕಿದೆ ಸ

ನೀ..ಇಲ್ಲಿದಿಯಾ ಬಂಗಾರು 
ಊರಲ್ಲಿರೋ ಮರವೆಲ್ಲಾ ಹುಡ್ಕಿದೆ ಸಿಂಗಾರು
ಏ..ಚಿಟಗುಬ್ಬಿ
ನಿನ್ನ ಬಿಟ್ಟ ನಾ ಹೋಗಲ್ಲ ಸುಬ್ಬಿ
ಸಿಟ್ಟು ಮರೆತು ಪ್ರೀತಿ ತೋರಿಸು ನನ್ನ ತಬ್ಬಿ
ನೀನೆ ನನ್ನ ಜೀವದ ಗೆಳತಿ
ಮತ್ತ್ಯಾಕ ನೀ ಅಳತಿ
ನಿಂಗ ಕೊಟ್ಟ ಮಾತ ನಾ ಉಳಿಸ್ಗೋತಿನಿ
ಕೊನೆಗಂಟ ನಿನ್ನ ಪಸಂದಾಗಿ ನೊಡ್ಕೊತಿವ್ನಿ
ನೀ ಸಪ್ಪ ಮಾರಿ ಹಾಕಬೇಡ ನನ್ನ ಗುಬ್ಬಚ್ಚಿ
ನಾ ಬಂದಿನಿ ಖುಷಿಯಾಗಿರು 
ಬಾನಾಚೆ ಹಾರಾಡ್ತಿರು
ನಾ ನಿಂಗ ಮೋಸ ಮಾಡಕಿಲ್ಲ ಕಣೇ
ನೀನೆ ನನ್ನ ಪರಪಂಚ ನಿನ್ನಾನೆ ಕಣೇ
ನಿನಗಾಗಿ ಕಟ್ಟಿರುವೆ ಹೊಸ ಗೂಡು
ನೀ ಬಂದು ಸೇರು ಇದು ಪ್ರೀತಿಯ ಬೀಡು
ನಿನ್ನ ಬುಟ್ಟು ನಾ ಯಾರ್ನು ಪಿರುತಿ ಮಾಡಾಕಿಲ್ಲ
ನನ್ನ ಉಸಿರಿರು ಗಂಟಾ ಕೈ ಬಿಡಾಕಿಲ್ಲ 
ಜತೆಯಾಗಿ ಸುತ್ತಾಡೋಣ
ಹಾಯಾಗಿ ಹಾರಾಡೋಣ
 ಗುಬ್ಬಿ ಜಗಳ
#jsthoughts #ಜಯಶೀಲಾ #yqjogi    #YourQuoteAndMine
Collaborating with jayasheela. S (ಜಯಶೀಲಾ )
ನೀ..ಇಲ್ಲಿದಿಯಾ ಬಂಗಾರು 
ಊರಲ್ಲಿರೋ ಮರವೆಲ್ಲಾ ಹುಡ್ಕಿದೆ ಸಿಂಗಾರು
ಏ..ಚಿಟಗುಬ್ಬಿ
ನಿನ್ನ ಬಿಟ್ಟ ನಾ ಹೋಗಲ್ಲ ಸುಬ್ಬಿ
ಸಿಟ್ಟು ಮರೆತು ಪ್ರೀತಿ ತೋರಿಸು ನನ್ನ ತಬ್ಬಿ
ನೀನೆ ನನ್ನ ಜೀವದ ಗೆಳತಿ
ಮತ್ತ್ಯಾಕ ನೀ ಅಳತಿ
ನಿಂಗ ಕೊಟ್ಟ ಮಾತ ನಾ ಉಳಿಸ್ಗೋತಿನಿ
ಕೊನೆಗಂಟ ನಿನ್ನ ಪಸಂದಾಗಿ ನೊಡ್ಕೊತಿವ್ನಿ
ನೀ ಸಪ್ಪ ಮಾರಿ ಹಾಕಬೇಡ ನನ್ನ ಗುಬ್ಬಚ್ಚಿ
ನಾ ಬಂದಿನಿ ಖುಷಿಯಾಗಿರು 
ಬಾನಾಚೆ ಹಾರಾಡ್ತಿರು
ನಾ ನಿಂಗ ಮೋಸ ಮಾಡಕಿಲ್ಲ ಕಣೇ
ನೀನೆ ನನ್ನ ಪರಪಂಚ ನಿನ್ನಾನೆ ಕಣೇ
ನಿನಗಾಗಿ ಕಟ್ಟಿರುವೆ ಹೊಸ ಗೂಡು
ನೀ ಬಂದು ಸೇರು ಇದು ಪ್ರೀತಿಯ ಬೀಡು
ನಿನ್ನ ಬುಟ್ಟು ನಾ ಯಾರ್ನು ಪಿರುತಿ ಮಾಡಾಕಿಲ್ಲ
ನನ್ನ ಉಸಿರಿರು ಗಂಟಾ ಕೈ ಬಿಡಾಕಿಲ್ಲ 
ಜತೆಯಾಗಿ ಸುತ್ತಾಡೋಣ
ಹಾಯಾಗಿ ಹಾರಾಡೋಣ
 ಗುಬ್ಬಿ ಜಗಳ
#jsthoughts #ಜಯಶೀಲಾ #yqjogi    #YourQuoteAndMine
Collaborating with jayasheela. S (ಜಯಶೀಲಾ )