ನಿಜಪ್ರೀತಿಯ ಅಮಲಲ್ಲಿ, ಪ್ರೇಯಸಿಯ ಮನ ನೋಯಿಸಿದೆ... ಅತಿಯಾದ ಅಕ್ಕರೆಯಿಂದ, ಹೂವಂತ ಮನಸಿಗೆ ಘಾಸಿಗೊಳಿಸಿದೆ... ನಾ ಕಂಡ ಕನಸೊಂದು ನಿಜವಾಯಿತಲ್ಲ ಎಂದುಕೊಂಡೆ,, ವಾಸ್ತವದ ಪರಿವಿಲ್ಲದೆ, ನನ್ನತನವ ಮಾರಿಕೊಂಡೆ,, ಹುಚ್ಚು ಪ್ರೇಮಿಯ ಅನುಭವ, ಇರಬಹುದೇ ಹೀಗೆ??! ಇರಬಹುದೇ ಹೀಗೆ!!! #dpcherie #ಹುಚ್ಚುಪ್ರೇಮಿ #ಹುಚ್ಚು #ಪ್ರೇಮಿ #ಪ್ರೀತಿ #yqjogi_love #yqjogi_kannada #yqkannada