Nojoto: Largest Storytelling Platform

ಕೆಂದೇರಿದ ಕಂದ ಸೂರ್ಯ ಕಂದ ಇಟ್ಟ ತಿಲಕದಿಂದ ಭೂತಾಯಿಯ ಅಂದ

ಕೆಂದೇರಿದ ಕಂದ
ಸೂರ್ಯ ಕಂದ ಇಟ್ಟ ತಿಲಕದಿಂದ
ಭೂತಾಯಿಯ ಅಂದ 
ಹೆಚ್ಚಿತ್ತು ಅವನಿಂದ

ಮುಳುಗುವಾಗಲೂ
ಮುಗುಳುನಕ್ಕು ಮುತ್ತ ನೀಡಿ
ನಾಳೆಯ ಬರುವಿಕೆಯ 
ಭರವಸೆಯ ನೀಡಿ

ಚುಂಬನದ ಮಕರಂದ
ರವಿಯ ಮುಖಾರವಿಂದ
ರಂಗೇರಿದೆ ಕೆಮ್ಮಣ್ಣು ಉಂಡೆಯಂತೆ
ಮನವೇನೂ ಹರುಷಾನಂದ

ಕಾನನದ ತುತ್ತ ತುದಿಯ ಚಿಗುರಲಿ
ಮರೆಯಾಗಲೆತ್ನಿಸಿ ಸೋತು
ಮತ್ತೆ ಕಿಲ ಕಿಲ ನಕ್ಕು
ವಿದಾಯ ಹೆಳುತಿರುವ ಆ ಭಾಸ್ಕರ

ಡಾ.ಅನಪು

 ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem
ಕೆಂದೇರಿದ ಕಂದ
ಸೂರ್ಯ ಕಂದ ಇಟ್ಟ ತಿಲಕದಿಂದ
ಭೂತಾಯಿಯ ಅಂದ 
ಹೆಚ್ಚಿತ್ತು ಅವನಿಂದ

ಮುಳುಗುವಾಗಲೂ
ಮುಗುಳುನಕ್ಕು ಮುತ್ತ ನೀಡಿ
ನಾಳೆಯ ಬರುವಿಕೆಯ 
ಭರವಸೆಯ ನೀಡಿ

ಚುಂಬನದ ಮಕರಂದ
ರವಿಯ ಮುಖಾರವಿಂದ
ರಂಗೇರಿದೆ ಕೆಮ್ಮಣ್ಣು ಉಂಡೆಯಂತೆ
ಮನವೇನೂ ಹರುಷಾನಂದ

ಕಾನನದ ತುತ್ತ ತುದಿಯ ಚಿಗುರಲಿ
ಮರೆಯಾಗಲೆತ್ನಿಸಿ ಸೋತು
ಮತ್ತೆ ಕಿಲ ಕಿಲ ನಕ್ಕು
ವಿದಾಯ ಹೆಳುತಿರುವ ಆ ಭಾಸ್ಕರ

ಡಾ.ಅನಪು

 ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem
draravindnp1675

Dr Anapu

New Creator