Nojoto: Largest Storytelling Platform

ಜಗವಿಮೋಚಕ -೨೧ ===================== ಜನರ ಕಣ್ಣಿಗಿಂತ ಜ

ಜಗವಿಮೋಚಕ -೨೧
=====================
ಜನರ ಕಣ್ಣಿಗಿಂತ ಜಗದ ಮನಸಿಗೆ 
ಸಿಲುಕಿದರೆ  ಜಗವೆ ತಲೆಬಾಗಿಪುದು
ಜಗದ ಮನಸಲಿ ಕೆಡುಕತನ ಸುಳಿಯದು
ಜನರ ಕಣ್ಣಿಗೆ ಒಳ್ಳೆತನ ಅರಿವಿರದು
ಜನುಮ ಜನುಮದ  ಸಫಲತೆ ದೊರೆವುದು
ಜಗದಲಿ ಜಗಕಾಗಿ ನೀ ದುಡಿದರೆ
ಒಂದೇ ಜನುಮದಲಿ ಹೆಸರು ಅಳೀಪುದು
ಜನರ ಮನತಣಿಸಲಿ ದುಡ್ಡಿಗಾಗಿ ದುಡಿದರೆ 
ಜಗ ಬೆಪ್ಪೊ ಜನ ಬೆಪ್ಪೊ ಜಗದಲಿ ಜನವೊ
ಜನದ ಮನದಲಿ ಜಗವೋ ಅರಿಯೋ
ನೀ ಜಗವಿಮೋಚಕ... ಜಗವಿಮೋಚಕ -೨೧

#ಜಗವಿಮೋಚಕ 
#yqdvkrddots 
#yqkannadajogi 
#yqmandya 
#ಕನ್ನಡ_ಬರಹಗಳು
ಜಗವಿಮೋಚಕ -೨೧
=====================
ಜನರ ಕಣ್ಣಿಗಿಂತ ಜಗದ ಮನಸಿಗೆ 
ಸಿಲುಕಿದರೆ  ಜಗವೆ ತಲೆಬಾಗಿಪುದು
ಜಗದ ಮನಸಲಿ ಕೆಡುಕತನ ಸುಳಿಯದು
ಜನರ ಕಣ್ಣಿಗೆ ಒಳ್ಳೆತನ ಅರಿವಿರದು
ಜನುಮ ಜನುಮದ  ಸಫಲತೆ ದೊರೆವುದು
ಜಗದಲಿ ಜಗಕಾಗಿ ನೀ ದುಡಿದರೆ
ಒಂದೇ ಜನುಮದಲಿ ಹೆಸರು ಅಳೀಪುದು
ಜನರ ಮನತಣಿಸಲಿ ದುಡ್ಡಿಗಾಗಿ ದುಡಿದರೆ 
ಜಗ ಬೆಪ್ಪೊ ಜನ ಬೆಪ್ಪೊ ಜಗದಲಿ ಜನವೊ
ಜನದ ಮನದಲಿ ಜಗವೋ ಅರಿಯೋ
ನೀ ಜಗವಿಮೋಚಕ... ಜಗವಿಮೋಚಕ -೨೧

#ಜಗವಿಮೋಚಕ 
#yqdvkrddots 
#yqkannadajogi 
#yqmandya 
#ಕನ್ನಡ_ಬರಹಗಳು
divakard3020

DIVAKAR D

New Creator