ಶೀಲ ಶೀಲ❕ ಎಂತೆಂಬರಯ್ಯ⁉️ ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️ ಅರಿಯದಿರ್ದಡೆ❕ ಕೇಳಿರೋ‼️ ಕಾಮ ಒಂದನೇ ಭವಿ❕ ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕ ಮೋಹ ನಾಲ್ಕನೆಯ ಭವಿ❕ ಮದ ಐದನೇ ಭವಿ❕ ಮತ್ಸರ ಆರನೇ ಭವಿ❕ *ಆಮಿಷ* ಏಳನೇ ಭವಿ❕ ಇಂತೀ ಏಳು *ತಮ್ಮೋಳಗಿಟ್ಟುಕೊಂಡು*‼️ ಲಿಂಗವಿಲ್ಲದವರ ಭವಿ ಭವಿ ಎಂಬರು⁉️ *_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕ ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು, *ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು* ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️ #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #ಅಕ್ಕಮಹಾದೇವಿ