Nojoto: Largest Storytelling Platform

ಇವಳೇ.. ನೀನೆಷ್ಟೇ ಹುಡುಕಿದರೂ ಈ ಖಾಲಿ ಫಕೀರನ ಜೋಳಿಗೆಯಲ್ಲ

ಇವಳೇ..

ನೀನೆಷ್ಟೇ ಹುಡುಕಿದರೂ ಈ ಖಾಲಿ
ಫಕೀರನ ಜೋಳಿಗೆಯಲ್ಲಿ ಬೊಗಸೆ ಪ್ರೀತಿ
ಹಬೆಯಾಡುತ್ತಿರುವ ನೂರು ಕನಸಿನ 
ಪೊಟ್ಟಣಗಳಷ್ಟೇ ನಿನ್ನೀ ನುಣುಪು 
ಕೈಗಳಿಗೆ ಸಲೀಸಾಗಿ ಸಿಗೋದು

ಇಷ್ಟೇ ಥತ್ ಇಷ್ಟೇ ಹರುಕು ಜೋಳಿಗೆಯಿದು
ಏಷ್ಟು ಕಾಪಿಟ್ಟರು ಕಂಬನಿ ಝರಿಯಾಗಿ   
ಎದೆಯ ಇಕ್ಕಲುಗಳ ಬಳಸಿ ನೆಲವನಪ್ಪುತಿಹುದು.. 🖤

#ಖಾಲಿಫಕೀರ
#ವೀ_ಪದಗಳು
#yqjogi
ಇವಳೇ..

ನೀನೆಷ್ಟೇ ಹುಡುಕಿದರೂ ಈ ಖಾಲಿ
ಫಕೀರನ ಜೋಳಿಗೆಯಲ್ಲಿ ಬೊಗಸೆ ಪ್ರೀತಿ
ಹಬೆಯಾಡುತ್ತಿರುವ ನೂರು ಕನಸಿನ 
ಪೊಟ್ಟಣಗಳಷ್ಟೇ ನಿನ್ನೀ ನುಣುಪು 
ಕೈಗಳಿಗೆ ಸಲೀಸಾಗಿ ಸಿಗೋದು

ಇಷ್ಟೇ ಥತ್ ಇಷ್ಟೇ ಹರುಕು ಜೋಳಿಗೆಯಿದು
ಏಷ್ಟು ಕಾಪಿಟ್ಟರು ಕಂಬನಿ ಝರಿಯಾಗಿ   
ಎದೆಯ ಇಕ್ಕಲುಗಳ ಬಳಸಿ ನೆಲವನಪ್ಪುತಿಹುದು.. 🖤

#ಖಾಲಿಫಕೀರ
#ವೀ_ಪದಗಳು
#yqjogi