Nojoto: Largest Storytelling Platform

ಸ್ನೇಹ ಎಂಬುದು ಅಳಿಸಲಾಗದ ಸಂಬಂಧ, ಬೆಲೆ ಕಟ್ಟಲಾಗದ ಅನುಬಂಧ,

ಸ್ನೇಹ ಎಂಬುದು ಅಳಿಸಲಾಗದ ಸಂಬಂಧ, ಬೆಲೆ ಕಟ್ಟಲಾಗದ ಅನುಬಂಧ, ಎಲ್ಲಾ ಸಂಬಂಧಗಳಿಗಿಂತ ದೊಡ್ಡದು. ಸಂಬಂಧದಲ್ಲಿ ಹೇಳಿಕೊಳ್ಳಲಾಗದಂತಹ ವಿಷಯಗಳನ್ನು ಸ್ನೇಹದಲ್ಲಿ ಹಂಚಿಕೊಳ್ಳುತ್ತೇವೆ ಸ್ನೇಹ ಎಂದರೆ ನಂಬಿಕೆ, ವಿಶ್ವಾಸ, ಪ್ರೀತಿ ಎಲ್ಲವೂ ಇರುತ್ತದೆ. ಕಷ್ಟ ಸುಖದಲ್ಲಿ ನಮ್ಮ ಜೊತೆ ಇರುತ್ತಾರೆ ಎಂಬುದೇ ಸ್ನೇಹ.

©Lakshmi Sulochana 
  #frindship #