Nojoto: Largest Storytelling Platform

ಎರಡು ಮುಖಗಳುಳ್ಳ ವ್ಯಕ್ತಿಗಳನ್ನು ನಂಬಿ ಆದರೆ; ಎರಡು ನಾಲಿ

 ಎರಡು ಮುಖಗಳುಳ್ಳ ವ್ಯಕ್ತಿಗಳನ್ನು ನಂಬಿ
ಆದರೆ; ಎರಡು ನಾಲಿಗೆಯುಳ್ಳ ವ್ಯಕ್ತಿಗಳನ್ನು 
ಯಾವುದೇ ಕಾರಣಕ್ಕೂ ನಂಬಬಾರದು.
ಅಂತಹ ವ್ಯಕ್ತಿಗಳು ನಮ್ಮ ಮುಂದೆ ಒಂದು ಮಾತನಾಡಿ,
ನಮ್ಮ ಬೆನ್ನಹಿಂದೆ ಇನ್ನೊಂದು ಮಾತನಾಡುತ್ತಾದೆ.
ಅಂತಹ ವ್ಯಕ್ತಿಗಳಿಂದ ಆದಷ್ಟು
ದೂರ ಉಳಿಯುವುದು ಸೂಕ್ತ...

©ಅಂಬಿಕಾ ಬಿಕೆ
  #quotation #nojotaquotes #Nojoto #nojoteshayari #good_night #LiefExperience #Life #dogoodforothers #nojoto🖋️🖋️