ಮೂರು ದಿನದ ಬಾಳಿನಲ್ಲಿ ನಾಳೆ ನನ್ನದೆನ್ನುವ ಭರವಸೆಯಿರಬೇಕು ಆ ಭರವಸೆಯ ಹೊಂಗಿರಣದಲ್ಲೇ ಬಾಳಿನ ನೌಕೆಯಲ್ಲಿ ನೆಮ್ಮದಿಯ ತಾಣವ ನಾವೇ ನಿರ್ಮಿಸಿಕೊಳ್ಳಬೇಕು..! ಬದುಕಿನೊಳು ಬದುಕಿನ ಅರ್ಥವ ಕಂಡುಕೊಳ್ಳಬೇಕು 😍 ಬದುಕಿನ ಬಯಲಲ್ಲಿ ಭರವಸೆಯ ಜೀವನದ ಸೆಲೆಯದು ದೊರೆತಾಗಲೇ ಬದುಕುವ ಛಲವು ನಮ್ಮಲ್ಲಿ ಮೂಡುವುದು ❤️ #ranjuಗೊಂಬೆ_ಹಿತನುಡಿಗಳು #yqjogi #yqkannada #life #confidence #selfmotivation #inspirationtolive #milesofsmiles