Nojoto: Largest Storytelling Platform

ನೀನೆ ಜಗಕೆಲ್ಲ ಅಂಧಕಾರವೊಡಿಸುವ ನಾಯಕ ನೀನೆ ಲೋಕಕೆಲ್ಲ ಅ

ನೀನೆ ಜಗಕೆಲ್ಲ 
ಅಂಧಕಾರವೊಡಿಸುವ 
ನಾಯಕ
ನೀನೆ ಲೋಕಕೆಲ್ಲ 
ಅನಂದವಾಯುವ 
ಕೊಡುವ ಜನಕ
ನಿನ್ನ ನೆರಳಲ್ಲಿಯೇ ಸಮಸ್ತ 
ಅಳಿವುಳಿವು
ನಿನ್ನ ಸನ್ನಿಧಾನದಲ್ಲಿಯೇ 
ಸಂಸಾರದ ಭವಬಂಧಗಳು
ತೃಪ್ತಿಕರವಾಗುವ ತಾಣವು 
ನಿನ್ನದೇ ನಾಮಜಪವೂ 
ತರಲಿ ಧೈರ್ಯವು
ನಿನ್ನದೇ ಸಂಕೀರ್ತನವೂ 
ತರಲಿ ನಮ್ಮಲ್ಲಿ ಉತ್ಸಾಹವೂ
ನಿನಗಾಗಿ ಈ ಜನಮ ಅರ್ಪಿತ
ನಿನಗಾಗಿ ನಮ್ಮ 
ಸೇವೆಯು ಸಂಕಲ್ಪಿತ #pic credit # my gallery #yqquotes #yqkannada #yqjogi_kannada #yqsaibaba #babaquotes #manjulamurali om sai ram om sai ram radhe radhe krishna radhe radhe shyam 🙏🙏