Nojoto: Largest Storytelling Platform

ನಿನ್ನ ನೆನಪೆ ಮಾಸಿಹೋಗದ ಘಾಸಿ ಮಾಡಿತಲ್ಲ ಹರಿದ ಹಾಳೆ ನನ್ನೆ

ನಿನ್ನ ನೆನಪೆ ಮಾಸಿಹೋಗದ ಘಾಸಿ ಮಾಡಿತಲ್ಲ
ಹರಿದ ಹಾಳೆ ನನ್ನೆ ದೂರಿ ಒಂಟಿ‌ಮಾಡಿ ಕಹಳೆಯೂದಿತಲ್ಲ
ಮಾತು ಕೇಳುವ ಮನಸ್ಸೆ ಮನಸ್ತಾಪ ಮೂಡಿಸಿತಲ್ಲ
ಅಡಗಿ ಹೋದ ಒಲವು ನೂರೊಂದ ನೆಪ ಹೇಳಿತಲ್ಲ. #pintrest 
#ಅವಳದನಿ 
#yqjogi 
#yqbaba  
#yqkannadaquotes 
#openforcollaboration  #YourQuoteAndMine
Collaborating with Uma Odayar
ನಿನ್ನ ನೆನಪೆ ಮಾಸಿಹೋಗದ ಘಾಸಿ ಮಾಡಿತಲ್ಲ
ಹರಿದ ಹಾಳೆ ನನ್ನೆ ದೂರಿ ಒಂಟಿ‌ಮಾಡಿ ಕಹಳೆಯೂದಿತಲ್ಲ
ಮಾತು ಕೇಳುವ ಮನಸ್ಸೆ ಮನಸ್ತಾಪ ಮೂಡಿಸಿತಲ್ಲ
ಅಡಗಿ ಹೋದ ಒಲವು ನೂರೊಂದ ನೆಪ ಹೇಳಿತಲ್ಲ. #pintrest 
#ಅವಳದನಿ 
#yqjogi 
#yqbaba  
#yqkannadaquotes 
#openforcollaboration  #YourQuoteAndMine
Collaborating with Uma Odayar