ಕಾವ್ಯ ಹುಟ್ಟಿದ ಜಾಡು ಹಿಡಿದು.. (ಕ್ಯಾಪ್ಸನ್ ಓದಿ) *ಕಾವ್ಯ ಹುಟ್ಟಿದ ಜಾಡು ಹಿಡಿದು* ಕೇರಿಯಂಚಿನ ಹೆಂಚಿನ ಮನೆಯ ಕೆಂಚವ್ವನ ಮಂಚದೊಳಾಡುವ ಕೂಸಿನ ನಸುನಗೆಯಲ್ಲಿತ್ತು ಕವಿತೆ.. ಬರದ ನಡುವೆ ಸುರಿದ ಸೋನೆಯ ಹನಿಯೊಳು ಕುಣಿದಾಡುವ ಪೋರನ ಮನದ ಮೂಲೆಯಲ್ಲಿತ್ತು ಕವಿತೆ..