ಮನವು ಸೂರೆಯಾಗಿಹುದು ನಿನ್ಪ್ರೇಮದ ಪುಸಲಾಯಿಸುವ ಪರಿಯ ಕಂಡು.. 🙈 ನೀನಾಗಿಹೆ ನಾ ಮೆಚ್ಚಿದ ಒಲುಮೆಯ ಗಂಡು ಮುಡಿಸಲು ಬಾ ಬೇಗನೇ ನನ್ನವನೇ ಮುಡಿಗೆ ಮಲ್ಲಿಗೆಯ ದಿಂಡು.. 🧡💛 ಒದ್ದಾರ ಒದಿ ಇಲ್ದಿದ್ರೆ ಒಲ್ದಾನ ಒಲಿ 👈😜🙄 Am sorry.! ಒದಿಯೋಕೆ ಮನ್ಸಿಲ್ಲ 🙊🤣👻😉 #openforcollab #yqjogi #yqkannada #yqyouandmine #vijaykumarvm #ವಿಬೆಣ್ಣೆ #ಯುವರ್ಕ್ವೋಡ್ಮಿನ್ #ranjuಗೊಂಬೆ_ಪ್ರೇಮಕವಿತೆಗಳು Collaborating with ವಿ ಜ ಯ್