Nojoto: Largest Storytelling Platform

ಅಮ್ಮನ ಜೋಗುಳ ಸಂಗೀತ; ಅಪ್ಪನ ಬೈಗುಳ ಸಂಗೀತ! ಹಕ್ಕಿಯ ಚಿಲಿ

ಅಮ್ಮನ ಜೋಗುಳ ಸಂಗೀತ;
ಅಪ್ಪನ ಬೈಗುಳ ಸಂಗೀತ!

ಹಕ್ಕಿಯ ಚಿಲಿಪಿಲಿ ಸಂಗೀತ;
ಚುಕ್ಕಿಯ ಕಲರವ ಸಂಗೀತ!

ಗುನುಗದ ಪಲ್ಲವಿ ಸಂಗೀತ;
ದನಿಯಾಗದ ಸಾಲು ಸಂಗೀತ! 🎵🎵🎵
#ನಾನುಮತ್ತುಸಂಗೀತ
#sanakannadawrittings
#yqkannada
#yqjogi
ಅಮ್ಮನ ಜೋಗುಳ ಸಂಗೀತ;
ಅಪ್ಪನ ಬೈಗುಳ ಸಂಗೀತ!

ಹಕ್ಕಿಯ ಚಿಲಿಪಿಲಿ ಸಂಗೀತ;
ಚುಕ್ಕಿಯ ಕಲರವ ಸಂಗೀತ!

ಗುನುಗದ ಪಲ್ಲವಿ ಸಂಗೀತ;
ದನಿಯಾಗದ ಸಾಲು ಸಂಗೀತ! 🎵🎵🎵
#ನಾನುಮತ್ತುಸಂಗೀತ
#sanakannadawrittings
#yqkannada
#yqjogi
sahana6329550234285

Sahana~

New Creator