Nojoto: Largest Storytelling Platform

*ಅಂಗೈಯಲ್ಲಿ ಆರೋಗ್ಯ* **ಶುಂಠಿ** 1.ಶುಂಠಿಯಲ್ಲಿ ರಸವನ್ನು

*ಅಂಗೈಯಲ್ಲಿ ಆರೋಗ್ಯ*
**ಶುಂಠಿ**
1.ಶುಂಠಿಯಲ್ಲಿ ರಸವನ್ನು ಮಜ್ಜಿಗೆಯೊಡನೆ        ಸೇವಿಸುವುದರಿಂದ ಆಮಶಂಕೆ ನಿರ್ಮೂಲನೆಗೆ ಸಹಕಾರಿ
2. ಶುಂಠಿ ಪುಡಿಯನ್ನು ನೀರಿನೊಂದಿಗೆ ಅರೆದು ಹಣೆಗೆ ಹಚ್ಚುವುದರಿಂದ ತಲೆಭಾರದೊಂದಿಗಿರುವ ತಲೆ ನೋವು ನಿವಾರಣೆಯಾಗುತ್ತದೆ.
ನಿತ್ಯ ಆಹಾರದಲ್ಲಿ ಮಿತವಾಗಿ ಬಳಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ

©shwetha H.V
  ginger