ಹಾಗಿದ್ದರೆ ಇಂದು ಸರಕಾರಿ ಸೇವೆಯಲ್ಲಿರುವ ಬಹುತೇಕ ಮಂದಿ ಬಡವರ ಸೇವೆಗೆ ನಿಲ್ಲಬೇಕಿತ್ತು ಆದರೆ ವಸ್ತುಸ್ಥಿತಿ ಹಾಗಿಲ್ಲ.... ಸಂವಿಧಾನವನ್ನು ಅಂಬೇಡ್ಕರ್ ಅವರಂತೆಯೆ ಅನುಷ್ಠಾನಕ್ಕೆ ತಂದಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ...!!! #ಬಡವನ ಬೇಗೆ ಬಡವನಿಗೆ ಮಾತ್ರ ಗೊತ್ತು,,, ಕಾರಣ ಇಷ್ಟೇ ಬಡವ ಎಲ್ಲರ ನೋವಿನ ಅನುಭವ ತಿಳಿದಿರುವ ವಿಚಾರ ಅವನಿಗೆ ಮಾತ್ರ ಗೊತ್ತು, ಅವನು ಕೇವಲ ಒಳಿತನ್ನೇ ಬಯಸುವ ಆಭಾರಿಯಾಗಿರುತ್ತಾನೆ ಮತ್ತು ತನಗಾಗಿ ಹಣ ಆಸ್ತಿ ಅಂತಸ್ತು ಮಾಡಲು ಇಚ್ಛಿಸುವುದಿಲ್ಲ. ಅದೇ ಶ್ರೀಮಂತ ಒಳಿತನ್ನು ಬಯಸದೇ ಹಣ ಆಸ್ತಿ ಅಂತಸ್ತು ಮಾಡಲು ಇಚ್ಛಿಸುತ್ತೇನೆ...#sunil bhajarangi#inpiration ಇನ್ story# #YourQuoteAndMine Collaborating with Sunil Bhajarangi