Attitude ತೋರೋರ್ ಮುಂದೆ ನಾವು ಕುರುಡರಂತೆ ಇದ್ಬಿಡೋದು ತುಂಬಾ ಒಳ್ಳೆದು. ಯಾಕಂದ್ರೆ ಅವ್ರು ನಮ್ ನೋಡಿ ಬೀಗೋದು, ನಾವು ಅವ್ರುನ್ನ ನೋಡಿ ಉರ್ಕೊಳ್ಳೊದು. ಇದೆಲ್ಲ controversy ಸುಮ್ನೆ ಏನುಕ್ ಹೇಳಿ.. Attitude v/s controversy...