Nojoto: Largest Storytelling Platform

ತಬ್ಬಿಬ್ಬಾಗದಿರು ತಪ್ಪದೇ ಹಾಕುವೆನು ಕನಸಿನಲಿ ಹಾಜರಿ ಮರೆತ

ತಬ್ಬಿಬ್ಬಾಗದಿರು ತಪ್ಪದೇ ಹಾಕುವೆನು ಕನಸಿನಲಿ ಹಾಜರಿ 
ಮರೆತು ಕೂಡ ಮರೆಯದಿರು ಕನಸಿಗೆನ್ನನು ಆಹ್ವಾನಿಸಲು..! 
ಸಮಜಾಯಿಷಿ ನೀಡದೆ ಮಾಡಬಿಡು ನಲ್ಲನೆ ನೀ ಖಾತರಿ 
ಕಾದಿಹೆನು ನಿನ್ನೊಂದಿಗೆ ಹಾಡಲು ಒಲವ ಚಿತ್ರದ ರತ್ನಮಂಜರಿ ♥️ ಒಲವಿನೊಡೆಯ ಕಾದಿಹೆನು ನಿನ್ನೊಲವ ಸಮ್ಮತಿಯ ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #lovebirds #madeforeachother #soulinked #heartspeaks #loveyousweetheart