Nojoto: Largest Storytelling Platform

ಅಣ್ಣ ಎನ್ನುವ ಹಕ್ಕು ಹೆಚ್ಚೆನಿಸುವುದು ಎಲ್ಲವನ್ನು ಹಂಚಿಕೊ

ಅಣ್ಣ ಎನ್ನುವ ಹಕ್ಕು  ಹೆಚ್ಚೆನಿಸುವುದು
ಎಲ್ಲವನ್ನು ಹಂಚಿಕೊಳ್ಳುವೆವಲ್ಲ ನೋವನ್ನಾದರು ಸರಿ ,ನಲಿವನ್ನಾದರು ಸರಿ.
ಜಗಳವಾಡುತ ಕಾಲೆಳೆದು ನಗುವೆವಲ್ಲ .
ಎಲ್ಲ ವಿಷಯದಲ್ಲೂ ಸಲಹೆ  ಒಬ್ಬರಿಗೊಬ್ಬರು ನೀವುವೆವಲ್ಲ.
ಪ್ರೀತಿ ಕಾಳಜಿಯ ಅಳತೆಯಿಲ್ಲದೆ ಹಂಚುವೆವಲ್ಲ.
 ತಪ್ಪು ಮಾಡುವಾಗ ಒಬ್ಬರಿಗೊಬ್ಬರು ಸರಿದಾರಿಯ ಮಾರ್ಗ ಹೇಳುವೆವಲ್ಲ..❤️ ❤️..... brother means lot to every sister....❤️
#nagesh patil
#brothersisterlove 
#ಕನ್ನಡಬರಹ