ಕಂಡ ಕನಸಲ್ಲೆಲ್ಲ ಆವರಿಸಿರುವೆ ನೀ ನನ್ನನೇ ತುಸು ಮಾತನಾಡು ನೀ ಯಾರಿಗೂ ಕೇಳದ ಹಾಗೇ ಮೆಲ್ಲನೆ ಬೇಕಿದೆ ನಿನ್ನೊಲವಿನಾಸರೆ ನನಗೆ ನಲ್ಲನೆ ಕಂಡು ಕೇಳರಿಯದಂತೆ ಹೃದಯದಲಿ ಬಚ್ಚಿಟ್ಟುಕೊಂಡಿರುವೆ ಏಕೆ ನೀ ಚಿತ್ತಚೋರನೆ ಹೇಳದ ಮಾತು ನೂರು ಮನದಲೇ ಮನೆಮಾಡಿ ಕಾಯುತಿದೆ ನಿನ್ನ ಆಗಮನವನೇ ಒಪ್ಪಿ ಅಪ್ಪಿಬಿಡು ಮರುಮಾತನಾಡದೆ ನೀ ಸುಮ್ಮನೆ ♥️ Pc : Pinterest ಹೃದಯವಾಸಿ ನಾನಾಗಿರುವೆ ನಿನ್ನೊಲವಿನ ಆಂತರ್ಯವಾಸಿ ♥️ #yqjogi #yqkannada #yqpoetrylove #soulmate #togetherforever #loveisintheair #loveisinyourarms #heartlyimaginations