Nojoto: Largest Storytelling Platform

ಎಂಥ ಚೆಂದವೇ ಸೊಬಗಿ ನೀ ನಗುತಿರುವ ಶೈಲಿ ಅದೇನ ಕಂಡೆಯೋ ಪ್ರ

ಎಂಥ ಚೆಂದವೇ ಸೊಬಗಿ
ನೀ ನಗುತಿರುವ ಶೈಲಿ
ಅದೇನ  ಕಂಡೆಯೋ
ಪ್ರಿಯಕರನ ಮಾತಿನಲಿ
ನಗುವ ನಿನ್ನೀ ತನುವ
ಬಣ್ಣಿಸಲಸದಳವು
ಮುತ್ತನಿಡಲು ಬಂದಿವೆ
ನಿನ್ನ ಮುಂಗುರುಳು
ಹೇಳೇ ಗೆಳತಿ
ಲಗ್ನ ಯಾವಾಗ 
ಮಾಡ್ಕೋತಿ? ಏನೋ ನನ್ನವನೆ ಜಾಸ್ತಿ ತಲೆ ಇಡಿಸ ಬೇಡ...
#gombe 
#ಯುವರ್ಕೋಟ್_ಕನ್ನಡ 
#ಯುವರ್ಕೋಟ್_ಜೋಗಿ 
#ಗೊಂಬೆಸಾಲು 
#ಗಂಗಾಪುತ್ರಿ  #YourQuoteAndMine
Collaborating with Anu Anu
ಎಂಥ ಚೆಂದವೇ ಸೊಬಗಿ
ನೀ ನಗುತಿರುವ ಶೈಲಿ
ಅದೇನ  ಕಂಡೆಯೋ
ಪ್ರಿಯಕರನ ಮಾತಿನಲಿ
ನಗುವ ನಿನ್ನೀ ತನುವ
ಬಣ್ಣಿಸಲಸದಳವು
ಮುತ್ತನಿಡಲು ಬಂದಿವೆ
ನಿನ್ನ ಮುಂಗುರುಳು
ಹೇಳೇ ಗೆಳತಿ
ಲಗ್ನ ಯಾವಾಗ 
ಮಾಡ್ಕೋತಿ? ಏನೋ ನನ್ನವನೆ ಜಾಸ್ತಿ ತಲೆ ಇಡಿಸ ಬೇಡ...
#gombe 
#ಯುವರ್ಕೋಟ್_ಕನ್ನಡ 
#ಯುವರ್ಕೋಟ್_ಜೋಗಿ 
#ಗೊಂಬೆಸಾಲು 
#ಗಂಗಾಪುತ್ರಿ  #YourQuoteAndMine
Collaborating with Anu Anu