Nojoto: Largest Storytelling Platform

ಬೇಸರಿಸಿ ದೂರತಳ್ಳಿದಾಗಲೇ ಕೆಲವು ಬೆಂಬಿಡದ ತಲೆನೋವುಗಳು ತೊ

ಬೇಸರಿಸಿ ದೂರತಳ್ಳಿದಾಗಲೇ ಕೆಲವು ಬೆಂಬಿಡದ 
ತಲೆನೋವುಗಳು ತೊಲಗುವುದು...!!
ಸೌಂದರ್ಯವದು ಮಾಸುವ ಸಂಪತ್ತು ಎಂದರಿತವರಾರು
ಅದಕ್ಕೆ ಮಹತ್ವ ನೀಡೋದಿಲ್ಲ.! ಹಾಗೆಯೇ ಒಳ್ಳೆಯ ಗುಣ ನಡತೆಯುಳ್ಳ ಸದ್ಭಾವಗಳಿಗೆ ತಲೆಬಾಗದೆಯೂ ಇರೋದಿಲ್ಲ.. 😍🤩 ಸೌಂದರ್ಯ ಮಾಸಿದ್ರೂ ಭಾವನೆಗಳು ಎಂದೂ ಹಳತಾಗಲ್ಲ ಹಾಗಾಗಿ ಭಾವನೆಗಳಿಗೆ ಬೆಲೆ ಕೊಡೋಣ ಬಾಂಧವ್ಯದರಮನೆ ಕಟ್ಟೋಣ 👈😍❤
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #yqyouandmine #vijaykumarvm #ವಿಬೆಣ್ಣೆ  #YourQuoteAndMine
Collaborating with ವಿ ಜ ಯ್