Nojoto: Largest Storytelling Platform

ಕತ್ತಲೆತ್ತೆತ್ತಲು ಕಣ್ಣರಳಿಸಿರಲು ಛೇ ಇದೆಂಥಾ ಕನಸು! ಈ ಇರ

ಕತ್ತಲೆತ್ತೆತ್ತಲು ಕಣ್ಣರಳಿಸಿರಲು ಛೇ ಇದೆಂಥಾ ಕನಸು! 
ಈ ಇರುಳ ಬಾಳಿಗೆ ಬೆಳದಿಂಗಳ ಬೆಳಕೆ ಜೊತೆಗೂಡಿರಲು ಇನ್ನೇಲ್ಲಿ ಕತ್ತಲೆ; ಸುತ್ತಲೂ ಅವಳೊಲವ ಪ್ರಭೆಯ ಪ್ರಖರತೆಯಿರಲು.. ಕಳ್ದೊಗಿದ್ದೆ ಕ್ಷಮೆಯಿರ್ಲಿ🙏

ನಿದ್ದೆಯಿರದ ರಾತ್ರಿ

ನೆನೆದ ನಲ್ಮೆಯ ಮನಗಳಿಗೆಲ್ಲ ಹೃದಯಾಂತರಾಳದ ನಮನಗಳು❤️

#ಪ್ರಭೆ
#ರಾತ್ರಿ