ಕರಗುತ್ತಿತ್ತು ಬೆಳಕು ಶರಧಿಯ ಮಡಿಲಲಿ ತೊರೆಯ ತೆರೆಯ ಬಿಳಿ ನೊರೆಯ ಹೊಳಪು ನೆನಪಿಸಿತ್ತು ಅಂದು ಕಿನಾರೆಯಲಿ ಉಸಿರಿದ ಪಿಸು ಮಾತು ಈಗವಳು ಬರೀ ನೆನಪು #yqkannada #yqjogi #geethanjali #ಕಡಲು #ಬಣ್ಣದಲೋಕ #YourQuoteAndMine Collaborating with Geethanjali #kannadaquotes