Nojoto: Largest Storytelling Platform

ಕತ್ತಲ ರಾತ್ರಿಯಲಿ ಎತ್ತಲೋ ಹೊರಟಿರುವ ನನಗೆ ಗುರಿ ಯಾವುದೆಂ

ಕತ್ತಲ ರಾತ್ರಿಯಲಿ ಎತ್ತಲೋ ಹೊರಟಿರುವ ನನಗೆ 
ಗುರಿ ಯಾವುದೆಂಬುದರ ಅರಿವಿಲ್ಲ 
ದಾರಿಹೋಕರ ಸ್ನೇಹಸಂಗದ ಪೀಕಲಾಟ 
ಬೇಕಿಲ್ಲ 
ಒಂಟಿಯಾಗಿ ಪ್ರಯಾಣಿಸುತ್ತಿರುವಾಗ
ಸಂಗಾತಿಯ ಸಹವಾಸ ತರವಲ್ಲ ಸಹವಾಸ ಸಂಗ ಪರಿತ್ಯಾಗ ಭಂಗ.. ಒಂಟಿ ಜೀವನವೇ ಲೇಸು.. #harshi
ಕತ್ತಲ ರಾತ್ರಿಯಲಿ ಎತ್ತಲೋ ಹೊರಟಿರುವ ನನಗೆ 
ಗುರಿ ಯಾವುದೆಂಬುದರ ಅರಿವಿಲ್ಲ 
ದಾರಿಹೋಕರ ಸ್ನೇಹಸಂಗದ ಪೀಕಲಾಟ 
ಬೇಕಿಲ್ಲ 
ಒಂಟಿಯಾಗಿ ಪ್ರಯಾಣಿಸುತ್ತಿರುವಾಗ
ಸಂಗಾತಿಯ ಸಹವಾಸ ತರವಲ್ಲ ಸಹವಾಸ ಸಂಗ ಪರಿತ್ಯಾಗ ಭಂಗ.. ಒಂಟಿ ಜೀವನವೇ ಲೇಸು.. #harshi
harshi1230455540328

Harshi

New Creator