ಸಂಸ್ಕಾರವಿಲ್ಲದ ನಾಲಿಗೆ ನುಡಿವುದು ಚುಚ್ಚು ಮಾತು ಬೇರೊಬ್ಬರ ಬದುಕಿನ ಬಗೆಗೆ ಅದಕಿಲ್ಲ ಕಾಳಜಿ ಕಿಂಚಿತ್ತು ಶ್ವಾನದಂತೆ ಬೊಗಳೊ ಮಾತಿಗೆ ಎಂದೂ ನೀಡಿದರು ಕಿಮ್ಮತ್ತು ಬದುಕಬೇಕೆಂಬಾಸೆಗೆ ಆತ್ಮವಿಶ್ವಾಸವೇ ತಾಕತ್ತು ಸೋಲಲೆಂದು ಕಾದವರೆದುರಿಗೆ ಗೆದ್ದು ತೋರಬೇಕು ನಿನ್ನ ಮೆಹನತ್ತು 0443ಎಎಂ04042022 *ಅಮುಭಾವಜೀವಿ ಮುಸ್ಟೂರು* #ಅಮುಭಾವದೂಟ 442 ಸಂಸ್ಕಾರವಿಲ್ಲದ ನಾಲಿಗೆ ನುಡಿವುದು ಚುಚ್ಚು ಮಾತು ಬೇರೊಬ್ಬರ ಬದುಕಿನ ಬಗೆಗೆ ಅದಕಿಲ್ಲ ಕಾಳಜಿ ಕಿಂಚಿತ್ತು ಶ್ವಾನದಂತೆ ಬೊಗಳೊ ಮಾತಿಗೆ ಎಂದೂ ನೀಡಿದರು ಕಿಮ್ಮತ್ತು