ಭಯ ಅನ್ನೋದು ಪ್ರತಿಯೊಂದು ಜೀವಿಯಲ್ಲಿನ ಸಹಜ ಗುಣ. ಆದರೆ, ಭಯವೇ ಜೀವನದ ಸಾರವಾಗಬಾರದು. ಭಯದಿಂದ ಮನಸ್ಸು ಕುಗ್ಗಿ ಉಲ್ಲಾಸ ಮರೆಯಾಗಿ, ಸಂತೋಷ ಮಾಯವಾಗಿ, ಎಲ್ಲವೂ ಆತಂಕವೆನಿಸುತ್ತದೆ. ಆದ್ದರಿಂದ ಭಯವಿರಲಿ ಬದುಕಲ್ಲಿ ಕೇವಲ ಧರ್ಮದ ದಾರಿಯ ನಡೆಗೆ, ಪಯಣ ಸಾಗಲಿ ನಿರ್ಭಯದೆಡೆಗೆ ಭಯದ ಬಾಗಿಲಲ್ಲಿ ನಿಲ್ಲದೆ. ~Harsh #LoveOrFear