ಮರೆಯದಿರಿ ಪರಿಸರ ಮರೆತಂತೆ ನಿಮ್ಮುಸಿರ ಕಸವರದಾಸೆಗೆ ಕಸವಾಗುವಿರಿ ಬೆಂಕಿ ಇಟ್ಟಾರು ಬದುಕಿಗೆ.. ಹಸಿರುಟ್ಟ ಸುಂದರಿಯ ಕೆಣಕಿ ಮಸಣಗಾಣುವಿರಿ ಹಸಿರಿಲ್ಲದಿರೇ ಉಸಿರಿಲ್ಲ ನೆನಪಿರಲಿ ಓ ಮನುಜರೆ. ಪ್ರಕೃತಿ ಅಳುಕಿದರೆ ನಿನ್ನ ಬಾಳು ನಗುವುದೇನೋ? ಬಾ ಪೂರೈಸು ನಿನ್ನ ಕರ್ತವ್ಯ ಗಿಡನೆಟ್ಟು ಬೆಳಸು ನಾಳೆಯ ನಿನ್ನವರಿಗಾಗಿ ಉಸಿರನು ಚೂರಾದರೂ ಉಳಿಸು ಇಲ್ಲದಿರೇ ನಿನ್ನ ಸಂಕುಲಕೆ ಶಾಪವಿಟ್ಟಾಳು ಧರಿತ್ರಿ ಮುನಿದಂತೆ ಗಾಯಿತ್ರಿ ಉಳಿಸಿಕೊ ನಿನ್ನ ಬದುಕ.! ವಿಶ್ವ ಪರಿಸರ ದಿನಾಚರಣೆ #yqjogi_kannada #yqkannadaquotes #yqadmine #yqabhignapmgowda #yqmandya #yqnaturegreen #YourQuoteAndMine Collaborating with Abhigna P M Gowda