Nojoto: Largest Storytelling Platform

#ಅಡ್ನಾಡಿ ಸಂಜೆ ಸಂಜೆ ಹೊತ್ತಲ್ಲಿ ತಂಗಾಳಿಯ ಸುಳಿಗೆ ಸಿಕ್ಕ

#ಅಡ್ನಾಡಿ ಸಂಜೆ

ಸಂಜೆ ಹೊತ್ತಲ್ಲಿ ತಂಗಾಳಿಯ ಸುಳಿಗೆ ಸಿಕ್ಕ ನೀನ್ನೆನಪುಗಳು
ತೇಲಿ ನನ್ನೆದುರೇ ನುಸುಳಿ ತಬ್ಬಲೆತ್ನಿಸಿವೆ ತಬ್ಬಲಿಯಾದ ಮನವ
ಅತ್ತಿತ್ತ ಹುಡುಕುತಿಹ ನೋಟಕೆ ನೀ ಎದುರಾಗದೆ ಇರುಳಾವರಿಸಿ ಇರಿಯುತಿದೆ
ಇರಿತವೇನು ಹೊಸದಲ್ಲ ಎನಗೆ ಎದೆಯಂಗಳದಿ ನಿತ್ಯವೂ ನೆತ್ತರು ಬಸಿಯುತಿದೆ.. 🖤🖤

#ಅಡ್ನಾಡಿ_ಸಂಜೆ
#yqjogi 
#yqkannada
#ವೀ_ಪದಗಳು