ಬಾಳಹಾದಿಯಲಿ ತಾ ಮಾಡುವ ಅಸಡ್ಡೆಯ ಮೂರ್ಖತನವ ನೆನೆದುಕೊ, ಗಮನವಿಟ್ಟು ನಡೆಯುವ ಸರಳತನದ ಹಾದಿಯಲಿ ಸಾಗುವ ಈ ಸಣ್ಣ ಕಿವಿಮಾತ ತಿಳಿಯುವ ಮಾಡು ನೀ ಪ್ರಯತ್ನವ #Suh #yqjogi #yqbaba #yqjogikannada #yqkannadaquote #yqtales #yqlove