ಹೇಳುವವರಿಹರು ಜಗದಲನೇಕರು ಒಳಿತನ್ನು ನುಡಿಯುವರು ಕೆಲವರು ಕೆಡುಕನ್ನು ಹೇಳಲು ಸಿಗುವರನೇಕರು ಮನದ ಮಾತಂತೆ ಸರಿತಪ್ಪುನಿರ್ಧರಿಸು ಬಾಳಿಗೊಳಿತಾಗುವುದು ಅರಿಯೋ ಮನುಜ ಯಾರದ್ದೋ ಅಭಿಪ್ರಾಯಕ್ಕಿಂತ. #ಮನಸ್ಸಿನಮಾತು #yqjogi #yqkannada #collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi