Nojoto: Largest Storytelling Platform

ಮೌನವೆಂಬುದು ಮನಕ್ಕೆ ತೀರ ಹಿತ ನೀಡುತ್ತದೆ. ಒಮ್ಮೊಮ್ಮೆ ನಿರ

ಮೌನವೆಂಬುದು ಮನಕ್ಕೆ ತೀರ ಹಿತ ನೀಡುತ್ತದೆ. ಒಮ್ಮೊಮ್ಮೆ ನಿರಾಳ ಭಾವವಾಗಿ; ಮತ್ತೊಮ್ಮೊಮ್ಮೆ ಮನದ ಮಂಥನಕ್ಕೆ ಇಂಬು ನೀಡುವ ಶಕ್ತಿಯಾಗಿ; ಮಗದೊಮ್ಮೆ ಭೋರ್ಗರೆದು ಚಿಮ್ಮಲಣಿಯಾಗಿರುವ ಮನದ ಲಾವಾರಸದ ಸಂಕೇತವಾಗಿ. ಮೌನದ ಮಾತು ಮೌನವಾಗಿದ್ದರೇ ಅರಿಯಲು ಸಾಧ್ಯವೇನೋ! #ಮೌನ #ಅರೆಘಳಿಗೆ_ಹೊಳೆದ_ಸಾಲುಗಳು  #ಮನದ_ಮಾತು #yqjogi #yqkannada   #ಕನ್ನಡ_ಪ್ರೀತಿ

shruthiu6112

Shruthi U

New Creator