ಹೃದಯಪೂರ್ವಕ ನಮನಗಳು ಪ್ರತಿಯೊಬ್ಬರಿಗೂ ❤️ ನಿಮ್ಮೆಲ್ಲರ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು ಮೊದಲ ಬಾರಿಗೆ ದಿನದ ೨೪ ಘಂಟೆಗಳು ಇರುವುದೇ ಸಾಲದು ಎಂಬಂತೆ ಅನಿಸಿತು 😍 ನಿಮ್ಮ ಒಂದೊಂದು ಹಾರೈಕೆಗಳು ಸಹಾ ಒಂದೊಂದು ದೈವದ ವರದಾನದಂತಿತ್ತು 🙏 ನನಗಾಗಿ ನಿಮ್ಮ ಸಮಯವ ಮೀಸಲಿಟ್ಟು ಬಣ್ಣಿಸಲಾಗದಷ್ಟು ಪ್ರೀತಿ ನೀಡಿ ಹರಸಿ ಹಾರೈಸಿದ ನನ್ನೆಲ್ಲಾ ಗೆಳೆಯ ಗೆಳತಿಯರಿಗೂ ಸಹೋದರ/ರಿಯರಿಗೂ ಮುದ್ದು ಮನದ ಹಿರಿಯರಿಗೂ ವಿನಯಪೂರ್ವಕ ಹೃದಯಾಂತರಾಳದಿಂದ ವಂದನೆಗಳು 💝 ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆಗಳಿಗೆ ಸದಾ ಧನ್ಯಳಾಗಿರುವೆ ನಿಮ್ಮೆಲ್ಲರ ಪ್ರೀತಿಯ ಪಡೆದದ್ದು ನನ್ನ ಸೌಭಾಗ್ಯವೇ ಸರಿ ಧನ್ಯೋಸ್ಮಿ 🙏 Love you All ❤️ ಹೃದಯಪೂರ್ವಕ ನಮನಗಳು ಎಲ್ಲರಿಗೂ ❤️ #ranjuಗೊಂಬೆ_ಹಿತನುಡಿಗಳು #yqjogi #yqkannada #thankingyouall #thankyouforeverything #loveyouAll #blessedbeyondwords #irreplaceablelove