Nojoto: Largest Storytelling Platform

ನಿನ್ನ ಕಣ್ಣಂಚಿನ ನಗೆಯಲ್ಲಿ ನನ್ನ ದಿನದ ಆನಂದವು ತುಂಬಿರು

ನಿನ್ನ ಕಣ್ಣಂಚಿನ ನಗೆಯಲ್ಲಿ ನನ್ನ ದಿನದ 

ಆನಂದವು ತುಂಬಿರುವುದು....

ವರ್ಣಿಸಲಾಗದ ವರ್ಣನೆಯೂ ನೀ

ಕನ್ನಡಿಯೆಂಬ ಒಲವನ್ನು ಹಿಡಿದರೂ

ಕಾಣಿಸದ ಅದೃಶ್ಯ ದೇವಿಯು ನೀ

ಕಷ್ಟಗಳೆಂಬ ಗುಟ್ಟು ಮನದಲ್ಲಿದ್ದರು ಮನಸಾರೆ

ಮಗುವಾಗಿ ನಗುವ ನಗೆದೇವಿ ನೀ...

ಕಣ್ಗಳಲಿ ಹೂ ಅರಳಿಸಿ 

ಕಣ್ಣೀರಿನಿಂದ ನೀರುಣಿಸುತಿರುವಳು...

ಈ ಮುದ್ದು ಮೊಗದ ಗೌಡತಿ.

ಯಾರಿಗೂ ಕಾಣದು ಒಲವಿನ ಪಯಣ

ಈ ಬದುಕಿನ ಪಯಣ,ಬದುಕೆಂಬ

ನನ್ನ ಬಣ್ಣವಿಲ್ಲದ ಪಯಣದಲ್ಲಿ ಬಣ್ಣ

ಎಂಬ ಸಂತಸವ ಬಿತ್ತಿದ ಪಾತರಗಿತ್ತಿಯು ನೀ...

ನಾ ಬೇಡಿದರು ಸಿಗದ ಮರಿಚಿಕೆ 

ಮತ್ತೊಂದು ಜೀವದ ಜೀವನಾಡಿ ನೀ

ಹರಸುವೆನು ನಿನ್ನ ಖುಷಿಯ ಜೀವನದುದ್ದಕ್ಕೂ🤗 #Quarantinethought 😜
ನಿನ್ನ ಕಣ್ಣಂಚಿನ ನಗೆಯಲ್ಲಿ ನನ್ನ ದಿನದ 

ಆನಂದವು ತುಂಬಿರುವುದು....

ವರ್ಣಿಸಲಾಗದ ವರ್ಣನೆಯೂ ನೀ

ಕನ್ನಡಿಯೆಂಬ ಒಲವನ್ನು ಹಿಡಿದರೂ

ಕಾಣಿಸದ ಅದೃಶ್ಯ ದೇವಿಯು ನೀ

ಕಷ್ಟಗಳೆಂಬ ಗುಟ್ಟು ಮನದಲ್ಲಿದ್ದರು ಮನಸಾರೆ

ಮಗುವಾಗಿ ನಗುವ ನಗೆದೇವಿ ನೀ...

ಕಣ್ಗಳಲಿ ಹೂ ಅರಳಿಸಿ 

ಕಣ್ಣೀರಿನಿಂದ ನೀರುಣಿಸುತಿರುವಳು...

ಈ ಮುದ್ದು ಮೊಗದ ಗೌಡತಿ.

ಯಾರಿಗೂ ಕಾಣದು ಒಲವಿನ ಪಯಣ

ಈ ಬದುಕಿನ ಪಯಣ,ಬದುಕೆಂಬ

ನನ್ನ ಬಣ್ಣವಿಲ್ಲದ ಪಯಣದಲ್ಲಿ ಬಣ್ಣ

ಎಂಬ ಸಂತಸವ ಬಿತ್ತಿದ ಪಾತರಗಿತ್ತಿಯು ನೀ...

ನಾ ಬೇಡಿದರು ಸಿಗದ ಮರಿಚಿಕೆ 

ಮತ್ತೊಂದು ಜೀವದ ಜೀವನಾಡಿ ನೀ

ಹರಸುವೆನು ನಿನ್ನ ಖುಷಿಯ ಜೀವನದುದ್ದಕ್ಕೂ🤗 #Quarantinethought 😜
kanasumanju6915

Kanasu Manju

New Creator