ಸಾವಿರಾರು ಬಾರಿ ಒಡೆದು ಚೂರಾದ ಮನಸ್ಸು ಕಂಬನಿಯ ಅಲ್ಲೇ ಬತ್ತಿಸಿ ಒಂದೊಂದು ಚೂರಿಗೂ ನಗುವುದನ್ನ ಕಲಿಸಿದಾಗಿನಿಂದ, ಅಳಿಸಲೆಂದೇ ಬಂದ ಕೈ ಜಾರಿದ ಕನಸುಗಳು,ಕಷ್ಟಗಳು,ಪರಿಸ್ಥಿತಿಗಳು ನೋವುಗಳೆಲ್ಲವು ಕೂಡ ಅದೆ ನಗುವಿಗೆ ಶರಣಾಗಿ ಆ ನಗುವಿನಲ್ಲೇ ಲೀನವಾಗಿ ಹೋಗಿದ್ದವು.... "ಬಂದಿದ್ದು ಬರಲಿ ತನ್ನಂಬಿಕೆ ಮತ್ತು ಕಿರು ನಗೆ ಜೊತೆಗಿರಿಲಿ " You are alwysz Invited to collab #chikey #yqjogi #yqbaba #yqkannada #yqkannadaquotes #yqcollab #yqkannadapoems #YourQuoteAndMine Collaborating with Quote Fellow