Nojoto: Largest Storytelling Platform

ಅದೆಷ್ಟು ಚೆಂದ ಅವಳ ಮಧೂರ ಅಧರಗಳ ಅಂಚಿನಲ್ಲಿ ಜಾರುವ ಕಿರು

ಅದೆಷ್ಟು ಚೆಂದ ಅವಳ ಮಧೂರ ಅಧರಗಳ

 ಅಂಚಿನಲ್ಲಿ ಜಾರುವ ಕಿರುನಗೆ, 

ಜೋಗ ತುಂಬಿ ಹರಿದಂತೆ, 

ಮುಂಜಾವಿನ ಮಂಜು ಜಾರಿ ಹೊದಂತೆ,

ಪೂರ್ವ ದಲ್ಲಿ ಮುಡಣ ರವಿ ಪದಹಾಡಿ ಕೆಳಿದನು.

ಅವಳೆ ನಾ, ನಿನ್ನವಳು? 

ನಕ್ಕರೆ ಹವಳ ಮುಕ್ಕಳಿಸಿದಾಂಗ ಇರುವವಳು!...... ಅವಳೊಂದು ಅಪರೂಪ!..#MR_Kannur
ಅದೆಷ್ಟು ಚೆಂದ ಅವಳ ಮಧೂರ ಅಧರಗಳ

 ಅಂಚಿನಲ್ಲಿ ಜಾರುವ ಕಿರುನಗೆ, 

ಜೋಗ ತುಂಬಿ ಹರಿದಂತೆ, 

ಮುಂಜಾವಿನ ಮಂಜು ಜಾರಿ ಹೊದಂತೆ,

ಪೂರ್ವ ದಲ್ಲಿ ಮುಡಣ ರವಿ ಪದಹಾಡಿ ಕೆಳಿದನು.

ಅವಳೆ ನಾ, ನಿನ್ನವಳು? 

ನಕ್ಕರೆ ಹವಳ ಮುಕ್ಕಳಿಸಿದಾಂಗ ಇರುವವಳು!...... ಅವಳೊಂದು ಅಪರೂಪ!..#MR_Kannur