ಮನುಷ್ಯನಾಗಿ ಹುಟ್ಟಿದ್ಮೇಲೆ ಎಲ್ರುಗೂ ಕೂಡ ಒಂದಲ್ಲ ಒಂದ್ ಸಮಸ್ಯೆ ಇದ್ದೇ ಇರುತ್ತೆ, ಹಾಗಂತ ಸಮಸ್ಯೆಗಳ ಬಗ್ಗೆ ಚಿಂತೆ ಮಾಡ್ತಾ ಮನಸ್ಸಿನ ನೆಮ್ಮದಿನ ಹಾಳ್ ಮಾಡ್ಕೊಂಡು ಶಾಂತಿ ಬೇಕು, ನೆಮ್ಮದಿ ಬೇಕು ಅಂತ ಎಲ್ಲೆಲ್ಲೊ ಅಲ್ದಾಡ್ಕೊಂಡು ಮಾಡ್ಬಾರದ್ ಮಾಡುದ್ರೆ ನೆಮ್ಮದಿ ಇನ್ನೂ ಹಾಳಾಗುತ್ತೆ, ಶಾಂತಿ ಅಂತು ಸಿಗೋದೆ ಇಲ್ಲ. ನಮ್ಮೊಳಗಿರುವ ನೆಮ್ನದಿಯನ್ನ ಹೊರಜಗತ್ತಿನಲ್ಲಿ ಹುಡ್ಕುದ್ರೆ ಸಿಗಲ್ಲ, ಸಮಸ್ಯೆಗಳು ಎಷ್ಟಾದ್ರು ಇರ್ಲಿ ಯಾವ್ದುಕ್ಕು ತಲೆ ಕೆಡುಸ್ಕೊಳ್ದೆ ಜೀವ್ನ ನಡೆಸ್ಕೊಂಡ್ ಹೋದ್ರೆ ನೆಮ್ಮದಿ ತಾನಾಗಿಯೇ ನಮ್ಮ ಜೊತೆಗೆ ಬಂದು ನಮ್ಮಂತರಂಗದಲ್ಲಿಯೇ ಉಳಿದುಬಿಡುತ್ತದೆ. नमस्कार लेखकों! 🌺 आज का WOTD (Word Of The Day)— सुकून or Peace. Meaning: शांति; अमन/ freedom from disturbance; tranquillity. 🌻दिए गए शब्द का अपने लेखन में प्रयोग किजिये। 🌻अपने लेखन को आप अपनी मर्ज़ी मुताबिक हिंदी या English में अभिव्यक्त कर सकते है। (Both Hindi and English are allowed.)