White ಸದಾ ಕಾಲ ಸಂಪತ್ತಿನ ಆರಾಧನೆಯಲ್ಲಿ ತೊಡಗಿಕೊಂಡವರು ನಿಜವಾದ ಸುಖದಿಂದ ವಂಚಿತರಾಗಿಬಿಡುತ್ತಾರೆ. ಸುಖ, ಸಂತೋಷ, ನೆಮ್ಮದಿಯನ್ನು ಎಂದಿಗೂ ಹಣದಿಂದ ಖರೀದಿಸಲು ಸಾಧ್ಯವಿಲ್ಲ. ©Shridhar Patil. #reality_of_life #quoets Dr. uvsays