ಕಂಡ ಕನಸೆಲ್ಲ ನನಸಾಗದಿದ್ದರು ಚಿಂತೆಯಿಲ್ಲ ನನಸಾಗದ ಹಿಂದಿನ ಕನಸುಗಳನ್ನೇ ನೆನೆನೆನೆದು ನನಸಾಗಲಿರುವ ಮುಂದಿನ ಕನಸುಗಳನ್ನು ಕನಸಾಗಿಸಬೇಡ ♥️ ಆಗಿಹೋದದ್ದನು ನೆನೆಯಬೇಡ, ಆಗಿಲಿರುವ ಒಳಿತನ್ನು ಕಡೆಗಾಣಿಸಬೇಡ ♥️💐 #yqjogi #yqkannada #yqthoughts #lifelessons #goodvibes #positivevibes #goodthingstaketime #havehopendfaithinurself