Nojoto: Largest Storytelling Platform

ಮುಗಿಯದ ಪಯಣವಿದು ಅಲ್ಲಲ್ಲಿ ತಿರುವು ಅಂತ್ಯವಿಲ್ಲದ ಹಾದಿಯಿದ

ಮುಗಿಯದ ಪಯಣವಿದು
ಅಲ್ಲಲ್ಲಿ ತಿರುವು
ಅಂತ್ಯವಿಲ್ಲದ ಹಾದಿಯಿದು
ಕೆಲವೊಂದು ನಿಲ್ದಾಣ..

ಅಲ್ಲೊಂದು ಇಲ್ಲೊಂದು ಪರಿಚಯ
ಕ್ಷಣದ ಅನಿಸಿಕೆ ಅತಿಶಯ
ಏಳು ಬೀಳಿನ ಬಾಳಿದು
ನಯ ವಿನಯ ಅನಿವಾರ್ಯ

ಒಮ್ಮೆ ಅಳು ಮತ್ತೊಮ್ಮೆ ನಗು
ಬಾಳಿನ ರೀತಿಯಿದು
ಅರಿತು ನಡೆದರೆ ಸುಖ
ಇಲ್ಲವೇ ಬದುಕೊಂದು ಬರೀಯ ಗೋಳು

ಪ್ರೀತಿ ಸ್ನೇಹದ ಜೊತೆಗಾರ
ನೋವು ನಲಿವಿನ ಮಮಕಾರ
ನಿಲ್ಲದು ಈ ಪಯಣ
ಸಮ್ಮಿಶ್ರ ಭಾವದ ಹೂರಣ..ಮುಗಿಯದ ಪಯಣವಿದು
ಅಲ್ಲಲ್ಲಿ ತಿರುವು
ಅಂತ್ಯವಿಲ್ಲದ ಹಾದಿಯಿದು
ಕೆಲವೊಂದು ನಿಲ್ದಾಣ..

ಅಲ್ಲೊಂದು ಇಲ್ಲೊಂದು ಪರಿಚಯ
ಕ್ಷಣದ ಅನಿಸಿಕೆ ಅತಿಶಯ
ಏಳು ಬೀಳಿನ ಬಾಳಿದು
ನಯ ವಿನಯ ಅನಿವಾರ್ಯ

ಒಮ್ಮೆ ಅಳು ಮತ್ತೊಮ್ಮೆ ನಗು
ಬಾಳಿನ ರೀತಿಯಿದು
ಅರಿತು ನಡೆದರೆ ಸುಖ
ಇಲ್ಲವೇ ಬದುಕೊಂದು ಬರೀಯ ಗೋಳು

ಪ್ರೀತಿ ಸ್ನೇಹದ ಜೊತೆಗಾರ
ನೋವು ನಲಿವಿನ ಮಮಕಾರ
ನಿಲ್ಲದು ಈ ಪಯಣ
ಸಮ್ಮಿಶ್ರ ಭಾವದ ಹೂರಣ..

©Shamna
  #Butterfly 
#Life
shamna5654039728668

Shamna

New Creator

#Butterfly Life #Poetry

27 Views