ಅದೇ ಹಾದಿ ಅದೇ ಪ್ರೇಮ ಅದೇ ನೆನಪು_ನೆನಪುಗಳ ಒನಪು.. ಖಾಯಂ ವೀಕ್ಷಕ ನೀನು ನೀ ಬರುವ ಹಾದಿಯನ್ನೇ ಕಾದುಕುಳಿತಿಹೆ ನಾನು..💝 ನಿನ್ನ ಬರುವಿಕೆಯ ಹೃದಯವಿದು ಖಾತರಿಗೊಳಿಸಿದಾಗ ನಾ ನಿನ್ನೆದುರು ಪ್ರತ್ಯಕ್ಷವಾದಾಗ...🤩 ನೀ ಚಾಚುವ ತೋಳಿಗೆ ತವಕಿಸುತ ನಾನೋಡೋಡಿ ಬರಬೇಕು ನೀ ಮುಗುಳ್ನಗುತ್ತ ಆಲಂಗಿಸಬೇಕು ನಮ್ಮೊಲವಿನ ಸಮ್ಮಿಲನವ ಕಂಡು ಮೇಘರಾಜನು ಇಳೆಗೆ ತಿಳಿಸದೇ ಅಡಿಯಿಡಬೇಕು..💖 ಅವರೊಲವು ನಮ್ಮೊಲವ ಪರಿಯ ಕಂಡು ತುಸು ನಾಚಬೇಕು.. ಮಳೆಹನಿಗಳ ಸಿಂಚನವೇ ಪನ್ನೀರ ಅಲೆಯಂತೆ ಅಲೆದಲೆದು ಜೋಡಿ ಜೀವಗಳ ಕಾಯುವಿಕೆಯ ಅಂತ್ಯವಾಗಿಸುತ ಸಂತೈಸಿಬಿಡಬೇಕು..💘 -ಹಿತಾ💐(Hitha) #yqjogi#yqkannada #srinagthoughts #ranjuಗೊಂಬೆ_ಪ್ರೇಮಕವಿತೆಗಳು ಮತ್ತೆ ಮಳೆಯಾಗಿದೆ.!❤ #YourQuoteAndMine Collaborating with ಶ್ರೀನಾಗ್ ಮೌನ