Nojoto: Largest Storytelling Platform

ಸಂಬಂಧಗಳೆಂದರೆ ಇಲ್ಲಿ ಹರಿವ ನೀರಿನಂತೆಯೇ ಬೊಗಸೆಯಲ್ಲಿ ಹಿ

ಸಂಬಂಧಗಳೆಂದರೆ ಇಲ್ಲಿ 
ಹರಿವ ನೀರಿನಂತೆಯೇ 
ಬೊಗಸೆಯಲ್ಲಿ ಹಿಡಿಯುವ 
ವ್ಯರ್ಥ ಪ್ರಯತ್ನ  ಮಾಡಬೇಡಿ 
ತಕ್ಷಣವೇ ಸುರಿದು ಹೋಗುತ್ತದೆ
ಹರಿವ ನೀರಿನಲ್ಲೊಂದಷ್ಟು ಹೊತ್ತು
ಸುಮ್ಮನೆ ಕುಳಿತು ಅದ ಆಸ್ವಾದಿಸಿ
ಮನಕ್ಕೆ ಖುಷಿಯ ತಂದು 
ಸುರಿದು ಹೋಗುತ್ತದೆ......!!!!! #yqjogi #yqjogi_kannada #kannadaquotes #kan
ಸಂಬಂಧಗಳೆಂದರೆ ಇಲ್ಲಿ 
ಹರಿವ ನೀರಿನಂತೆಯೇ 
ಬೊಗಸೆಯಲ್ಲಿ ಹಿಡಿಯುವ 
ವ್ಯರ್ಥ ಪ್ರಯತ್ನ  ಮಾಡಬೇಡಿ 
ತಕ್ಷಣವೇ ಸುರಿದು ಹೋಗುತ್ತದೆ
ಹರಿವ ನೀರಿನಲ್ಲೊಂದಷ್ಟು ಹೊತ್ತು
ಸುಮ್ಮನೆ ಕುಳಿತು ಅದ ಆಸ್ವಾದಿಸಿ
ಮನಕ್ಕೆ ಖುಷಿಯ ತಂದು 
ಸುರಿದು ಹೋಗುತ್ತದೆ......!!!!! #yqjogi #yqjogi_kannada #kannadaquotes #kan
snehashilpa1705

ಮೌನ

New Creator