ಸಿಗಲಾರದ ಸಾಂತ್ವನವ ಬೇಡಬೇಡ ಕೊಡಲಾಗದ ಪ್ರೀತಿ ನಿರೀಕ್ಷಿಸಬೇಡ ನಿರೀಕ್ಷಿಸಿದ ಪ್ರೀತಿಯ ಕೈ ಬಿಡಬೇಡ ಕೈಗೆಟುಕುವ ಖುಷಿಗೆ ನೀ ದೂರ ನಿಲ್ಲಬೇಡ ......🖋ದೇವ #ನಿಮಗಾಗಿ #ಯಾರು #yqjogi#yqkannada# #YourQuoteAndMine Collaborating with Kavya Belur1997