ಸೂಫಿಯ ನೋಡಲು ಅತಿಥಿಯು ಬರಲು ಅವನನ್ನು ನೆಲದ ಮೇಲೆ ಕೂಡಿಸಿದನು ಸೂಫಿ ಅತಿಥಿ ಕೇಳಿದ ನಿನ್ನಲಿ ಕುಳ್ಳರಿಸಲು ಇಲ್ಲವೆ ಚಾಪೆ ಸೂಫಿ ಕೇಳಿದ ಬರುವಾಗ ನೀನೇಕೆ ತರಲಿಲ್ಲವೆಂದು ನಾನಿಲ್ಲಿ ಅತಿಥಿ ಎಂದು ಬಂತು ಉತ್ತರವು ನಸುನಕ್ಕು ಸೂಫಿ ಹೇಳಿದ, ನಾನೂ ಅತಿಥಿಯೇ ಎಂದು #sufi #sufiquotes