Nojoto: Largest Storytelling Platform

ಹುಂಬು ಮನದ ನಿರ್ವಿಕಾರ ಭಾವಗಳ ಬಲೆಯೊಳಗೆ ಹೊನ್ನ ಸ್ವಪ್ನಗಳು

ಹುಂಬು ಮನದ ನಿರ್ವಿಕಾರ ಭಾವಗಳ ಬಲೆಯೊಳಗೆ
ಹೊನ್ನ ಸ್ವಪ್ನಗಳು ಕೂಡಾ ಬಂಧಿಯಾದ ಮತ್ಸ್ಯಗಳು
ಬೆಸ್ತನ್ಯಾರಿಲ್ಲಿ ಮನದಂಡಲೆಯ ಮುನ್ನೀರಿನಲಿ?? 🎣


#ನಿರ್ವಿಕಾರ
#ವೀ_ಪದಗಳು
#yqjogi
ಹುಂಬು ಮನದ ನಿರ್ವಿಕಾರ ಭಾವಗಳ ಬಲೆಯೊಳಗೆ
ಹೊನ್ನ ಸ್ವಪ್ನಗಳು ಕೂಡಾ ಬಂಧಿಯಾದ ಮತ್ಸ್ಯಗಳು
ಬೆಸ್ತನ್ಯಾರಿಲ್ಲಿ ಮನದಂಡಲೆಯ ಮುನ್ನೀರಿನಲಿ?? 🎣


#ನಿರ್ವಿಕಾರ
#ವೀ_ಪದಗಳು
#yqjogi