ನಿನ್ನೀ ಕನ್ನೋಟದ ಕಾಮನೆಯನ್ನು ಬಲ್ಲೆ ಮರೆಯಲಿ ನಿಂತು ಮನದಲೆ ಆಸೆಗಳ ಮರೆಮಾಡುವೆ ಯಾಕೆ ನಿನ್ನ ಕಾಲ್ಬೆರಳಿನಲಿ ಅರಳಿದ ರಂಗೋಲಿ ಸಾರಿ ಸಾರಿ ಹೇಳುತಿದೆ ಸನಿಹ ಬಂದುಬಿಡು ನಲ್ಲೆ ನನಸಾಗಿಸುವೆ.. ಮರೆಯಲಿ ನಿಂತ ಮದನಾರಿ #yqjogi #ವೀ_ಪದಗಳು Hello Resties❤ Collab on this #rzpictureprompt and add your thoughts to it! 😊 #rzpicprompt535 #collabwithrestzone #yqbaba #YourQuoteAndMine