Nojoto: Largest Storytelling Platform

'ಬಂದಿದೆ ಮರಳಿ ಯುಗಾದಿ' (Read the caption) 'ಬಂದಿದೆ ಮ

'ಬಂದಿದೆ ಮರಳಿ ಯುಗಾದಿ'

(Read the caption) 'ಬಂದಿದೆ ಮರಳಿ ಯುಗಾದಿ'
~~~~~~~~~~~~~~~~~~~
ನವ ವಸಂತ, ಹೊಸ ದಿಗಂತ...
ಪೂರ್ವ-ಪಶ್ಚಿಮ ಎಲ್ಲಾ ದಿಕ್ಕು
ಹಸಿರಿನ ಊರು, ಹಚ್ಚ ಹಸಿರಿನ
ಸಿರಿಯಲಿ ಕಂಗೊಳಿಸುತಿದೆ ಸೂರು.
ಮರೆ ಮರೆಯ ಎಲೆಗಳಲಿ ಮಾಗಿರುವ 
ಮಾವು ಅದೇ ಮಾಮರದಲಿ ಕೋಗಿಲೆಯ
'ಬಂದಿದೆ ಮರಳಿ ಯುಗಾದಿ'

(Read the caption) 'ಬಂದಿದೆ ಮರಳಿ ಯುಗಾದಿ'
~~~~~~~~~~~~~~~~~~~
ನವ ವಸಂತ, ಹೊಸ ದಿಗಂತ...
ಪೂರ್ವ-ಪಶ್ಚಿಮ ಎಲ್ಲಾ ದಿಕ್ಕು
ಹಸಿರಿನ ಊರು, ಹಚ್ಚ ಹಸಿರಿನ
ಸಿರಿಯಲಿ ಕಂಗೊಳಿಸುತಿದೆ ಸೂರು.
ಮರೆ ಮರೆಯ ಎಲೆಗಳಲಿ ಮಾಗಿರುವ 
ಮಾವು ಅದೇ ಮಾಮರದಲಿ ಕೋಗಿಲೆಯ