ನಮ್ಮ ತಪ್ಪುಗಳೇ ಅವರಿಗೆ ಹೆಚ್ಚಾಗಿರುವಾಗ ಅವರ ತಪ್ಪುಗಳ ಲೆಕ್ಕಾ ಹಾಕುವರೇ ??? ಖಂಡಿತಾ ಇಲ್ಲ 😔 ಅವರ ದೃಷ್ಟಿಯಲ್ಲಿ ನೀನೊಬ್ಬನೇ ತಪ್ಪಿತಸ್ತನಾಗಿರುವಾಗ ಇನ್ನೆಲ್ಲಿಯ ಲೆಕ್ಕಾ ಇನ್ನೆಲ್ಲಿಯ ಅರ್ಥೈಸುವಿಕೆ ಬರೀ ಭ್ರಮೆಯಷ್ಟೆ !! No Caption 😔 #yqjogi #yqkannada #yqthoughts #lifebattles #hatredlife #painfull_diary #misunderstandingkills