ಧರ್ಮ ಅನ್ನೋದು ಧೂಳ್ ಹಿಡ್ದ್ ಕೂತಿದೆ, ಅಧರ್ಮ ಅನ್ನೋದು ಅಹಂಕಾರದಿಂದ ಮೆರಿತಿದೆ, ಒಳ್ಳೆತನ ಹೊಗೆ ಹಾಕುಸ್ಕೊಂಡಿದೆ, ಕೆಟ್ಟತನ ಊರೂರ್ ಸುತ್ಕೊಂಡು ತಿರ್ಕೆ ಶೋಕಿ ಮಾಡ್ತಿದೆ, ನ್ಯಾಯ ಎಲ್ಲವನ್ನು ಕಳ್ಕೊಂಡು ಮೂಲೆಗುಂಪಾಗಿದೆ, ಅನ್ಯಾಯ ಅನ್ನೋದು ನ್ಯಾಯಕ್ಕೆ ಕೊಳ್ಳಿ ಇಟ್ಟು ಅದರ ತಿಥಿ ಊಟ ಮಾಡ್ತಿದೆ, ಹೀಗೆ ಸಮಾಜದ ಸ್ಥಿತಿಗತಿಗಳು ಕೆಟ್ಟು ಕುಲ್ಗೆಟ್ಟೋಗಿರೊವಾಗ, ನೀ ಅದರೊಳಗೊಬ್ಬನಾಗಿ ಹಣದ ಅಮಲಿನಲ್ಲಿ ಬದುಕುವುದು ನ್ಯಾಯವೇ...!? ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಪೋಣಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಆಸೆಹಣ #yqjogi #yqkannada #collabwithjogi #YourQuoteAndMine Collaborating with YourQuote Jogi