ಕಣ್ಮರೆಯಾಗು ನೀ, ಕಣ್ಣೀರು ತರಿಸದೆ.. ಮೊದಲೇ ನೊಂದ ಜೀವ ನನದು, ಉಸಿರ ಲಾಲಿ ಮರೆವುದೇನೊ! ನೀ ಬಾರದೆ... ಬಿಟ್ಟು ಹೋಗು ನೀ, ದಯಮಾಡಿ, ಹೇಳದೆ ಕೇಳದೆ...!!! ಬಿಟ್ಟು ನಡೆ.. ದಯಮಾಡಿ... #dpcherie #livemealone #live #leavemealone #myfeelings #ಕನ್ನಡ_ಬರಹಗಳು #ಮನಸು #yqjogi_kannada